About love
Welcome
Login / Register

Kododondannu Kotte Lyrical Karaoke | Nandu Nindu Mugiyad Love Story | Chethan Naik,RAKESH CHATRA

Thanks! Share it with your friends!

URL

You disliked this video. Thanks for the feedback!

Sorry, only registred users can create playlists.
URL


Added by Admin in Love story
0 Views
Loading...
загрузка...

Description

This is a song from the movie "Nandu Nindu Mugiyad Love Story" made for all the heart broken guys out there. This is song has been sung by playback singer CHETHAN NAIK (Chamak, style king fame). Support the young talents.

SMART STEPS Production

Singers : CHETHAN NAIK, MEGHA

Sound Arrangements : NAVANEETH SHAM

Lyrics & Composition: RAKESH CHATRA

Mixing & Mastering : ADIL NADAF Oktave studios Bangalore.

ಕೊಡೋದೊಂದನ್ನು ಕೊಟ್ಟೆ
ಹಂಗೆ ಕಿತ್ಕೊಂಡೇಬಿಟ್ಟೆ
ಹಾರಿ ಹೊದ್ಯಲ್ಲೇ ಚಿಟ್ಟೆ .. ನಿನ್ನ
ಹಿಂದೆ ಬಿದ್ದು ನಾ ಕೆಟ್ಟೆ ..

ನಿನ್ನ ಸಿಕ್ಕಾಪಟ್ಟೆ , ನಾನು ಇಷ್ಟ ಪತ್ತೆ .. (2)
ಮನ್ಸಲ್ಲಿ ಕುರುಸ್ಕೊಂಡ್ಬಿಟ್ಟೆ , ನೀನು ಕೈ ಕೊಟ್ಟೇಬಿಟ್ಟೆ .. ನಿನ್ನ
ಮನ್ಸಲ್ಲಿ ಕುರುಸ್ಕೊಂಡ್ಬಿಟ್ಟೆ , ನೀನು
ಸರಿಗೆ ಕೈ ಕೊಟ್ಟೇಬಿಟ್ಟೆ .

ನಿಂಗೆ ಆಟ ಆಡೋದಕ್ಕೆ ಬೇರೆ ಆಟ ಇರ್ಲಿಲ್ಲವೇನು ..
ಟೈಂಪಾಸ್ಸೂ ಮಾಡೋದಕ್ಕೆ ನನ್ನ ಹಾರ್ಟೆ ಬೇಕಿತ್ತೆಯೇನು ..
ಕಣ್ಣ ಮುಚ್ಚೆ ಆಟ ಅಂತ ಹೇಳಿ ಬಚ್ಚಿಟ್ಟುಕೊಂಡೇ ..
ನಿನ್ನ ಹುಡ್ಕಿ ಹುಡ್ಕಿ ಸಾಕಾಗ್ಹೋಗಿ ನನ್ನೇ ಕಳ್ಕೊಂಡೆ ..

ನೀನು ವಾಪಾಸ್ ಬರಲ್ಲ ,
ನನ್ನ ಪ್ರೀತಿ ಸಾಯಲ್ಲ ..
ಇಂದು ನಂಗಾದಂಗೆ ನಿಂಗು .. ನಾಳೆ ,
ಆಗ್ದೇ ಇರಲ್ಲ ..


ಕನಸಿಗೆ ರೆಕ್ಕೆ ಕೊಟ್ಟೆ ..
ಹಾರದಂಗೆ ಮಾಡಿಬಿಟ್ಟೆ ..
ಜೀವ ಮುಡಿಪು ಇಟ್ಟೇ, ನೀನು ಎದೆಮೆಲ್ ಬರೆ ಎಳ್ದ್ಬಿಟ್ಟೆ .. ನೀನು
ಎದೆಮೆಲ್ ಬರೆ ಎಳ್ದ್ಬಿಟ್ಟೆ ..(2)
ನನ್ನ ಹೃದಯಕ್ಕೆ ಗುನ್ನ ಇಟ್ಟೇ ..


ಪ್ರೀತಿ ಅಂದ್ರೆ ಏನು ಅಂತ ನಂಗೆ ತಿಳಿಸಿಕೊಟ್ಟ ನೀನು ..
ತಿಳಿಸಿ ಏಕೆ ಮರೆಯಾಗ್ಹೊದೆ ನೀನು ಮಾಡಿದ್ ಸರಿಯೆನು..
ಮೋಸ ಮಾಡೋರ್ಗೆನೆ ದೇವ್ರು ಯಾಕೆ ಒಳ್ಳೇದ್ ಮಾಡೋದು ..
ಹುಡುಗಿ ಬಿಟ್ಟು ಹೋದಾಗ್ ಬರೋ ಮಾತುಗಳೆ ಇಂಥದ್ದು .


ನಿಂಗೆ ನೆನಪೇ ಕಾಡಲ್ವಾ ..
ಅದು ಚುಚ್ಚಿ ಕೊಲ್ಲಲ್ವಾ..
ಚೂರು ಪಾರು ಆದ್ರೂನು
ನಿಯತ್ತನ್ನೋದೇ ಇಲ್ವಾ

ನನ್ನೆಲ್ಲ ಖುಷಿ ನಿಂಗ್ಕೊಟ್ಟೆ .. ನೀನ್ ನೋವಿನ ಉಡುಗೊರೆ ಕೊಟ್ಟೆ
ತುಂಬ ಹಚ್ಚಕೊಂಡೂ ಬಿಟ್ಟೆ .. ನೀನು
ಇನ್ನೆಲ್ಲೋ ಕಚ್ಚ್ಕೊಂಡು ಬಿಟ್ಟೆ .(2)
ನನ್ನ ಹೃದಯಕ್ಕೆ ಗುನ್ನ ಇಟ್ಟೇ .

Post your comment

Comments

Be the first to comment
Loading...
load...
загрузка...
RSS